Back to question bank

ಸಾರಿಗೇತರ ವಾಹನಗಳಲ್ಲಿ ಕೊಂಡೊಯ್ಯಬೇಕಾದ ವಾಹನದ ದಾಖಲೆ ಪತ್ರಗಳೆಂದರೆ?

Answer

ನೊಂದಣಿ ಪತ್ರ, ವಿಮೆ ಪತ್ರ, ತೆರಿಗೆ ಪಾವತಿ ರಸೀದಿ, ಚಾಲನಾ ಅನುಜ್ಞಾ ಪತ್ರ

ಸಾರಿಗೇತರ ವಾಹನಗಳಲ್ಲಿ ಕೊಂಡೊಯ್ಯಬೇಕಾದ ವಾಹನದ ದಾಖಲೆ ಪತ್ರಗಳೆಂದರೆ? — Learn RTO