Back to question bank

ಪಾದಚಾರಿಗಳು ಕಡಿದಾದ ತಿರುವು ಮತ್ತು ನಿಂತಿರುವ ವಾಹನದ ಹತ್ತಿರ ರಸ್ತೆಯನ್ನು ದಾಟಬಾರದು, ಕಾರಣ?

Answer

ಸ್ವಲ್ಪ ದೂರದಲ್ಲಿರುವ ಇತರೇ ವಾಹನ ಚಾಲಕನಿಗೆ ರಸ್ತೆ ದಾಟುತ್ತಿರುವ ಪಾದಚಾರಿಗಳು ಕಾಣಿಸದೇ ಇರುವುದರಿಂದ

ಪಾದಚಾರಿಗಳು ಕಡಿದಾದ ತಿರುವು ಮತ್ತು ನಿಂತಿರುವ ವಾಹನದ ಹತ್ತಿರ ರಸ್ತೆಯನ್ನು ದಾಟಬಾರದು, ಕಾರಣ? — Learn RTO