Back to question bank

ನೀವು ಕಿರಿದಾದ ಸೇತುವೆಯನ್ನು ಸಮೀಪಿಸುತ್ತಿರುವಾಗ ಮತ್ತೊಂದು ವಾಹನವು ಸೇತುವೆಯ ವಿರುದ್ಧ ಬದಿಯಿಂದ ಪ್ರವೇಶಿಸಿತ್ತಿರುವಾಗ ನೀವು ಮಾಡಬೇಕಾದ್ದು?

Answer

ಮುಂಬರುತ್ತಿರುವ ವಾಹನವು ಸೇತುವೆಯನ್ನು ದಾಟುವವರೆಗೆ ಕಾದು ನಿಂತು, ನಂತರ ಮುಂದೆ ಚಲಿಸುವುದು.

ನೀವು ಕಿರಿದಾದ ಸೇತುವೆಯನ್ನು ಸಮೀಪಿಸುತ್ತಿರುವಾಗ ಮತ್ತೊಂದು ವಾಹನವು ಸೇತುವೆಯ ವಿರುದ್ಧ ಬದಿಯಿಂದ ಪ್ರವೇಶಿಸಿತ್ತಿರುವಾಗ ನೀವು ಮಾಡಬೇಕಾದ್ದು? — Learn RTO