Back to question bank
ಒಂದು ವಾಹನವು ಮಾನವ ರಹಿತ (ಅನ್ ಗಾರ್ಡೆಡ್) ರೈಲ್ವೆ ಕ್ರಾಸಿಂಗ್ ಅನ್ನು ಸಮೀಪಿಸಿದ್ದು, ಕ್ರಾಸು ಮಾಡುವ ಮೊದಲು ವಾಹನ ಚಾಲಕನು ಮಾಡಬೇಕಾದ್ದು?
Answer
ವಾಹನವನ್ನು ಎಡಬದಿಯಲ್ಲಿ ನಿಲ್ಲಿಸಿ, ವಾಹನದಿಂದ ಇಳಿದು ರೈಲ್ವೆ ಹಳಿಯ ಹತ್ತಿರ ಹೋಗಿ ಯಾವುದೇ ರೈಲು ಅಥವಾ ಟ್ರ್ಯಾಲಿ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಳ್ಳಬೇಕು.
